ಯು.ಟಿ.ಐ ಪಾನ್ ಕಾರ್ಡ್ ಏಜೆನ್ಸಿII UTI PAN CARD AGENCY II EARN EXTRA INCOME II

ಭಾರತ ಸರ್ಕಾರದ ಆದಾಯ ತೆರಿಗೆ ಇಲಾಖೆಯ ನಿರ್ದೇಶನದಂತೆ ಪ್ರತಿಯೊಬ್ಬ ಬ್ಯಾಂಕ್ ವ್ಯವಹಾರ ನಡೆಸುವವರೂ ಸಹ ಪಾನ್ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ. ಆದ್ದರಿಂದ ಇನ್ಫೋಟೆಕ್ ಕನ್ನಡದ ವತಿಯಿಂದ ಕನ್ನಡ ನಾಡಿನ ಸಮಸ್ತ ಜನತೆಗೆ ಅನುಕೂಲವಾಗಲೆಂದು ಕರ್ನಾಟಕದ ಅನೇಕ ಸ್ಥಳಗಲ್ಲಿ ಆಧಾರ ತೆರಿಗೆ ಇಲಾಖೆಯ ಅಂಗ ಸಂಸ್ಥೆಯಾದ ಯು.ಟಿ. ಐ ವತಿಯಂದ ಪಾನ್ ಕಾರ್ಡ್ ನ ಅಧಿಕೃತ ಏಜೆನ್ಸಿಯನ್ನು ನೀಡಲಾಗುತ್ತಿದೆ.
ಆಸಕ್ತರು ಇದರ ಸದುಪಯೋಗ ಪಡಿಸಿಕೊಂಡು ನಿಮ್ಮ ಉದ್ಯಮದಲ್ಲಿ ಪಾನ್ ಕಾರ್ಡ್ ಸೇವೆಯನ್ನು ಪ್ರಾರಂಭಿಸಬಹುದಾಗಿದೆ.