ಎಲ್ಲಾ ರೀತಿಯ ಸರ್ಕಾರಿ ಸೌಲಭ್ಯ ಗಳನ್ನು ಪಡೆಯಲು ವಿಶೇಷವಾಗಿ ಬೇಕಾಗಿರುವ ರೇಷನ್ ಕಾರ್ಡ್

ಎಲ್ಲಾ ರೀತಿಯ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ರೇಷನ್ ಕಾರ್ಡನ್ನು ಮಾನದಂಡವಾಗಿಸಲಾಗಿದೆ. ಕರ್ನಾಟಕವೂ ಸಹ ಇದರಿಂದ ಹೊರತಾಗಿಲ್ಲ. ಆದರೆ ಅನೇಕ ಜನರಿಗೆ ಹೇಗೆ ರೇಷನ್ ಕಾರ್ಡ್ ಪಡೆಯುವುದು. ಹಾಗೂ ರೇಷನ್ ಕಾರ್ಡ್ ಪಡೆಯಲು ಇರುವ ಮಾನದಂಡಗಳೇನು ಎಂಬುದರ ಕುರಿತು ಇಲ್ಲಿ ಅತ್ಯಂತ ವಿವರವಾಗಿ ವಿವರಿಸಲಾಗಿದೆ.